ದೇಶ3 hours ago
ಡೀಸೆಲ್ ಖರೀದಿಗೆ ಹೊಸ ಮಿತಿ: ದಿನಕ್ಕೆ 200 ಲೀಟರ್ ಮಾತ್ರ, ಕೇಂದ್ರ ಸರ್ಕಾರದ ಮಹತ್ವದ ಆದೇಶ
ನವದೆಹಲಿ: ದೇಶದಲ್ಲಿ ಇಂಧನ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಕಾಳಸಂತೆ ಮತ್ತು ಅಕ್ರಮ ಸಂಗ್ರಹಣೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ಯಾವುದೇ ವಾಹನಕ್ಕೆ ದಿನಕ್ಕೆ...