ಬೆಂಗಳೂರು3 hours ago
EPF 2026 ಹೊಸ ರೂಲ್ಸ್ ಜಾರಿ: ಇನ್ನು ಪಿಎಫ್ ಕಡ್ಡಾಯ ಕಡಿತ ₹1,800 ಮಾತ್ರ!
ನವದೆಹಲಿ, ಜು. 3: ದೇಶದ ಕೋಟ್ಯಂತರ ಸಂಬಳ ಪಡೆಯುವ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿ ನೀಡಿದ್ದು, ಹೊಸ ‘ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ–2026 (EPF Scheme 2026)’ ಅನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಹೊಸ...