ದೇಶ3 months ago
PhonePe : ಒಂದೇ ಕ್ಲಿಕ್ನಲ್ಲಿ ಕಾರ್ಡ್ ಪಾವತಿ – CVV ಬೇಡ!
ಹೈದರಾಬಾದ್: ಡಿಜಿಟಲ್ ಪಾವತಿ ಕ್ಷೇತ್ರದ ದೈತ್ಯ PhonePe ತನ್ನ ಬಳಕೆದಾರರಿಗೆ ಮತ್ತೊಂದು ಮಹತ್ವದ ಅಪ್ಡೇಟ್ ನೀಡಿದೆ. ಆನ್ಲೈನ್ ಪಾವತಿಗಳನ್ನು ಇನ್ನಷ್ಟು ವೇಗವಾಗಿ ಮತ್ತು ಸುರಕ್ಷಿತವಾಗಿ ಮಾಡಲು ‘PhonePe PG Bolt’ ಎಂಬ ಹೊಸ ವೈಶಿಷ್ಟ್ಯವನ್ನು ಕಂಪನಿ...