ಅಪರಾಧ5 days ago
‘ಪಿಂಕ್ ಆನೆ’ ವಿವಾದಕ್ಕೆ ಟ್ವಿಸ್ಟ್: ಫೋಟೋಶೂಟ್ ಬಳಿಕ ಆನೆ ಸಾವು!
ಜೈಪುರ: ರಾಜಸ್ಥಾನದ Jaipur ನಲ್ಲಿ ನಡೆದ ‘ಪಿಂಕ್ ಆನೆ’ ಫೋಟೋಶೂಟ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಟ್ರಾವೆಲ್ ಫೋಟೋಗ್ರಾಫರ್ Julia Boruleva ನಡೆಸಿದ ಈ ಶೂಟ್ನಲ್ಲಿ ಆನೆಗೆ ಗುಲಾಬಿ ಬಣ್ಣ ಬಳಿದು ಮಾಡೆಲ್ನೊಂದಿಗೆ ಚಿತ್ರಗಳನ್ನು ತೆಗೆಯಲಾಗಿತ್ತು....