ದೇಶ2 hours ago
ಪ್ರಧಾನಿ, ಸಚಿವರ ಅಧಿಕಾರಕ್ಕೆ ಹೊಸ ನಿಯಮ? ಸಂಸತ್ತಿಗೆ ಬರಲಿದೆ ಮಹತ್ವದ ಮಸೂದೆ
ನವದೆಹಲಿ, ಜು. 3: ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸಚಿವರು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ ಅವರನ್ನು ಸ್ವಯಂಚಾಲಿತವಾಗಿ ಅಧಿಕಾರದಿಂದ ವಜಾಗೊಳಿಸುವ ಮಹತ್ವದ ಮಸೂದೆಯನ್ನು ಕೇಂದ್ರ...