ದೇಶ2 hours ago
ಮುಂಗಾರು ವಿಳಂಬದ ನಡುವೆಯೂ ರೈತರಿಗೆ ಕೇಂದ್ರದ ಆಸರೆ; 8.92 ಲಕ್ಷ ಮಂದಿಗೆ ₹2,000 ಜಮೆ
ಬೆಂಗಳೂರು, ಜು. 3: ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ರೈತ ಕುಟುಂಬಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ (PM-Kisan) ಯೋಜನೆಯ 23ನೇ ಕಂತಿನ ಹಣ ದೊಡ್ಡ ಆರ್ಥಿಕ ಆಸರೆಯಾಗಿದೆ. 2026-27ನೇ ಸಾಲಿನ 23ನೇ...