ದೇಶ5 months ago
ರಾಜ್ಯದ 12 ನದಿಗಳು ಕಲುಷಿತ; 693 ಕಿ.ಮೀ. ನದಿ ನೀರು ಅಪಾಯದ ಅಂಚಿನಲ್ಲಿ
ಶಿವಮೊಗ್ಗ: ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಭಾರತದಲ್ಲಿ ನದಿಗಳಿಗೆ ಪೂಜ್ಯ ಸ್ಥಾನವಿದ್ದರೂ, ಅವುಗಳ ಸ್ವಚ್ಛತೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕರ್ನಾಟಕದಲ್ಲಿ ಹರಿಯುವ 12 ನದಿಗಳ ಇಂದಿನ ಸ್ಥಿತಿಯೇ ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ರಾಜ್ಯಾದ್ಯಂತ ಒಟ್ಟು 693.75 ಕಿ.ಮೀ. ಉದ್ದದ ನದಿಗಳು...