ಆರೋಗ್ಯ5 months ago
“ಶ್ವಾಸಕೋಶ ದುರ್ಬಲರೇ, ದೆಹಲಿ ಬಿಟ್ಟು ಹೋಗಿ” – ಡಾ. ಗುಲೇರಿಯಾ
ನವದೆಹಲಿ: ಪ್ರತಿ ವರ್ಷ ಚಳಿಗಾಲದಲ್ಲಿ ದೆಹಲಿಯ ವಾಯು ಗುಣಮಟ್ಟ (Delhi Air Quality) ತೀವ್ರವಾಗಿ ಕುಸಿಯುವುದು ಸಾಮಾನ್ಯ. ಆದರೆ ಈ ಬಾರಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ದೆಹಲಿಯ ಗಾಳಿ ಉಸಿರಾಡಲು ವಿಷದಂತಾಗಿದೆ, ಜನರ ಶ್ವಾಸಕೋಶ, ಹೃದಯ...