ಕ್ರೀಡೆ2 months ago
18 ವರ್ಷ ಇಬ್ಬರು ವರ್ಜಿನ್ ಗಳು : ಐಪಿಎಲ್ ಫೈನಲ್ ಬಗ್ಗೆ ಕಾಂಡೋಮ್ ಕಂಪನಿ ವಿಭಿನ್ನ ಪೋಸ್ಟ್!
ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಐಪಿಎಲ್ 2025 ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ, ಇದರ ಮಧ್ಯೆ ಕಾಂಡೋಮ್ ಕಂಪನಿ ಡ್ಯೂರೆಕ್ಸ್ ಇಂಡಿಯಾದವರು ಒಂದು ಬೋಲ್ಡ್ ಪೋಸ್ಟ್ ಮಾಡಿದ್ದಾರೆ,ಕ್ರಿಕೆಟ್ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು...