ದೇಶ6 hours ago
ಮಧ್ಯಪ್ರಾಚ್ಯ ಯುದ್ಧದ ಹೊಡೆತ: ಕೋಳಿ ಸಾಕಾಣಿಕೆ ವಲಯ ಸಂಕಷ್ಟದಲ್ಲಿ!
ಮಂಗಳೂರು: ಮಧ್ಯ ಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಪರಿಣಾಮ ದಕ್ಷಿಣ ಭಾರತದ ಕೋಳಿ ಸಾಕಾಣಿಕೆ ವಲಯಕ್ಕೂ ಗಂಭೀರ ಹೊಡೆತ ತಟ್ಟಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಕೋಳಿ ಫಾರ್ಮ್ಗಳು ಜಾಗತಿಕ ರಾಜಕೀಯ ಉದ್ವಿಗ್ನತೆಯ ನೇರ ಪರಿಣಾಮ ಅನುಭವಿಸುತ್ತಿವೆ. ತಮಿಳುನಾಡಿನ...