ದೇಶ1 month ago
PRAHAR ಕಾರ್ಯತಂತ್ರ: ರಾಷ್ಟ್ರೀಯ ಭದ್ರತೆಗೆ ವಿಶೇಷ ಟಾಸ್ಕ್ಫೋರ್ಸ್ – ಗಡಿ ಕಾವಲು ಮತ್ತಷ್ಟು ಕಟ್ಟುನಿಟ್ಟು
ನವದೆಹಲಿ/ಬೆಂಗಳೂರು: ದೇಶದ ಭದ್ರತೆಯನ್ನು ಸಮಗ್ರವಾಗಿ ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ “PRAHAR” ಕಾರ್ಯತಂತ್ರವನ್ನು ಜಾರಿಗೆ ತರಲು ಮುಂದಾಗಿದೆ. ಭಯೋತ್ಪಾದನಾ ಸವಾಲುಗಳ ಬದಲಾವಣೆ ಹಾಗೂ ಹೊಸ ಭದ್ರತಾ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮಗ್ರ ಕಾರ್ಯಯೋಜನೆ ರೂಪಿಸಲಾಗಿದೆ ಎಂದು...