ದೇಶ3 hours ago
ಭಾರತದ ವಿದ್ಯುತ್ ಬೇಡಿಕೆ ದಾಖಲೆ ಮಟ್ಟ: 256 GW ಮೀರಿದ ಸಾಧನೆ!
ಹೊಸದಿಲ್ಲಿ: ದೇಶದ ವಿದ್ಯುತ್ ಬೇಡಿಕೆ ಹೊಸ ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆ, Pralhad Joshi ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 2026ರ ಏಪ್ರಿಲ್ 25ರಂದು ಭಾರತದ ವಿದ್ಯುತ್ ಬೇಡಿಕೆ 256.11 ಗಿಗಾವಾಟ್ (GW) ತಲುಪಿದ್ದು, ಇದು ಸಾರ್ವಕಾಲಿಕ...