ಕ್ರೀಡೆ2 years ago
ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೆರಡು ಪದಕ; ನಿಶದ್ ಕುಮಾರ್ಗೆ ಬೆಳ್ಳಿ, ಪ್ರೀತಿ ಪಾಲ್ಗೆ ಕಂಚು – Paralympics 2024
ಪ್ಯಾರಿಸ್: ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಅಥ್ಲೀಟ್ಗಳು ಮತ್ತೆರಡು ಪದಕ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಪಂದ್ಯಗಳಲ್ಲಿ ಹೈ ಜಂಪ್ ಟಿ47 ವಿಭಾಗದಲ್ಲಿ ನಿಶದ್ ಕುಮಾರ್ ಬೆಳ್ಳಿ ಗೆದ್ದರೆ, 200 ಮೀಟರ್ ಟಿ35 ವಿಭಾಗದಲ್ಲಿ ಪ್ರೀತಿ ಪಾಲ್ ಕಂಚಿನ ಪದಕಕ್ಕೆ...