ಬೆಂಗಳೂರು2 years ago
ರಾಷ್ಟ್ರಪತಿ ಪುರಸ್ಕಾರ ಪಟ್ಟಿ ಪ್ರಕಟ-ರಾಜ್ಯದಲ್ಲಿ ಯಾರಿಗೆ ಸಿಕ್ಕಿದೆ ಗೊತೇ?
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಿದೆ, ಕರ್ನಾಟಕದ 20 ಪೊಲೀಸ್ ಅಧಿಕಾರಿಗಳು-ಸಿಬ್ಬಂದಿಗೆ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ,ಗುರುವಾರ 78 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ನಡೆಯಲಿದ್ದು, ಪದಕ ಪ್ರದಾನ ಮಾಡಲಾಗುತ್ತದೆ, ವಿಶಿಷ್ಟ ಸೇವೆಗಾಗಿ...