ದೇಶ4 months ago
ಪ್ರೆಸ್ಟೀಜ್ನ ‘ದಿ ಕಿಚನ್ ಮೊಗಲ್’ ಟಿಟಿ ಜಗನ್ನಾಥನ್ ನಿಧನ – ಉದ್ಯಮ ಲೋಕದಲ್ಲಿ ಶೋಕ!
ನವದೆಹಲಿ: ಅಡುಗೆ ಮತ್ತು ಗೃಹೋಪಯೋಗಿ ಸಾಧನಗಳ ಪ್ರಮುಖ ಕಂಪನಿ ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್ನ ನಿವೃತ್ತ ಅಧ್ಯಕ್ಷ ಟಿಟಿ ಜಗನ್ನಾಥನ್ (T.T. Jagannathan) ಗುರುವಾರ ತಡರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಜಗನ್ನಾಥನ್ ಅವರು ಟಿಟಿಕೆ ಗ್ರೂಪ್ನ ಸ್ಥಾಪಕ ಹಾಗೂ...