ದೇಶ12 hours ago
Big News : ಜೈಲು ಭದ್ರತೆಗೆ ಯೋಧರ ಎಂಟ್ರಿ – ಸರ್ಕಾರದ ದೊಡ್ಡ ನಿರ್ಧಾರ
ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಹೆಚ್ಚುತ್ತಿರುವ ಭದ್ರತಾ ಲೋಪಗಳನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಮಾಜಿ ಸೈನಿಕರನ್ನು ಜೈಲು ಭದ್ರತೆಗೆ ನಿಯೋಜಿಸಲು ತೀರ್ಮಾನಿಸಿದೆ. ಅಲೋಕ್ ಕುಮಾರ್ ಅವರ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವ ಸರ್ಕಾರ, ಗುತ್ತಿಗೆ...