ದೇಶ1 month ago
hosasuddi.in Special Story | ಧ್ರುವ ಸ್ಪೇಸ್ ‘ಪೋಲಾರ್ ಆಕ್ಸೆಸ್–1’: ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಐತಿಹಾಸಿಕ ಹಾರಾಟ
ಬೆಂಗಳೂರು:ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರವು ಇತಿಹಾಸ ನಿರ್ಮಾಣದ ಹಂತದಲ್ಲಿದೆ. ಈ ಕ್ಷೇತ್ರದ ಹೊಸ ಸಾಧನೆಗಳನ್ನು ಭಾರತ ಮಾತ್ರವಲ್ಲ, ಇಡೀ ಜಗತ್ತೇ ಕಣ್ತುಂಬಿಕೊಳ್ಳುವ ಕಾಲ ಬಂದಿದೆ. ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಧ್ರುವ ಸ್ಪೇಸ್...