ದೇಶ2 hours ago
BS-6 ವಾಹನ ಮಾಲೀಕರಿಗೆ ಸಿಹಿ ಸುದ್ದಿ; PUC ಪ್ರಮಾಣಪತ್ರದ ಅವಧಿ 3 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾಪ
ನವದೆಹಲಿ: ದೇಶದ ಕೋಟ್ಯಂತರ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸಿಹಿ ಸುದ್ದಿ ನೀಡಿದೆ. ಬಿಎಸ್-6 (BS-6) ಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ಒಳಪಡುವ ಆರು ವರ್ಷದೊಳಗಿನ ಖಾಸಗಿ ವಾಹನಗಳ ‘ಪೊಲ್ಯೂಷನ್ ಅಂಡರ್ ಕಂಟ್ರೋಲ್’ (PUC) ಪ್ರಮಾಣಪತ್ರದ...