ದೇಶ2 years ago
ಉತ್ತರ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಪುನೀತ್ ದೇವಾಲಯ; ಪತ್ನಿ ಅಶ್ವಿನಿಯವರಿಂದ ಗುಡಿ ಉದ್ಘಾಟನೆ – Puneeth Rajkumar Temple
ಹಾವೇರಿ: ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯೊಬ್ಬರಿದ್ದಾರೆ. ಅವರೇ ಪ್ರಕಾಶ್, ಇವರಿಗೆ ಬಾಲ್ಯದಿಂದಲೂ ಪುನೀತ್ ರಾಜಕುಮಾರ್ ಕಂಡರೆ ಅಚ್ಚುಮೆಚ್ಚು. ಪುನೀತ್ ಅಭಿನಯಿಸಿರುವ ಚಿತ್ರಗಳು ಬಿಡುಗಡೆಯಾದರೇ ಸಾಕು, ಈ ಅಭಿಮಾನಿಗೆ ಎಲ್ಲಿಲ್ಲದ ಸಂತಸ....