ದೇಶ3 hours ago
ಅಭಿಮಾನಿಯ ಆಸೆ ಕೆಲವೇ ಗಂಟೆಗಳಲ್ಲಿ ಈಡೇರಿಸಿದ ಪವನ್ ಕಲ್ಯಾಣ್: ಮಾನವೀಯತೆಗೆ ಮೆಚ್ಚುಗೆ
ಹನುಮಕೊಂಡ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ Pawan Kalyan ಮತ್ತೊಮ್ಮೆ ತಮ್ಮ ಮಾನವೀಯ ಗುಣದಿಂದ ಜನಮನ ಗೆದ್ದಿದ್ದಾರೆ. ಮಾರಕ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಕಟ್ಟಾ ಅಭಿಮಾನಿ ನಿರಂಜನ್ ಅವರ ಬಹುಕಾಲದ ಆಸೆಯನ್ನು...