ಆರೋಗ್ಯ24 hours ago
Dengue ತಡೆಗೆ ಹೊಸ ಆಶಾಕಿರಣ; ಭಾರತದಲ್ಲಿ QDENGA ಲಸಿಕೆ ಅಧಿಕೃತ
ನವದೆಹಲಿ: Dengue ದೇಶದಲ್ಲಿ ಪ್ರತಿವರ್ಷ ಸಾವಿರಾರು ಮಂದಿಯನ್ನು ಕಾಡುವ ಡೆಂಗ್ಯೂ (Dengue) ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಡೆಂಗ್ಯೂ ತಡೆಗಟ್ಟುವ QDENGA (QDENGA) ಲಸಿಕೆಗೆ ಭಾರತೀಯ ಔಷಧ...