ದೇಶ2 days ago
‘ರಾಹುಲ್ ಡೇವಿಡ್, ಜಾಯ್ಸಲ್ ಶ್ರೀನಾಥ್’ ಎಂದ ಜಮೀರ್: ವೈರಲ್ ಆಯ್ತು ಪ್ರೆಸ್ ಮೀಟ್ ವಿಡಿಯೋ!
ಬೆಂಗಳೂರು: ತಮ್ಮ ವಿಶಿಷ್ಟ ಶೈಲಿಯ ಮಾತು ಮತ್ತು ನಡೆ-ನುಡಿಗಳಿಂದ ಸದಾ ಸುದ್ದಿಯಲ್ಲಿರುವ ರಾಜ್ಯ ವಸತಿ ಸಚಿವ Zameer Ahmed Khan ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಗುರಿಯಾಗಿದ್ದಾರೆ. ಅವರ ಇತ್ತೀಚಿನ ಪತ್ರಿಕಾಗೋಷ್ಠಿಯ ವಿಡಿಯೋ ಒಂದು...