ಕ್ರೀಡೆ15 hours ago
“ನನ್ನನ್ನೇ ನಾನು ಅನುಮಾನಿಸಿದ್ದೆ”: ಕಠಿಣ ದಿನಗಳ ಬಗ್ಗೆ ಮನಬಿಚ್ಚಿದ ವಿರಾಟ್ ಕೊಹ್ಲಿ
ಬೆಂಗಳೂರು: Virat Kohli ವಿಶ್ವ ಕ್ರಿಕೆಟ್ನ ಅತ್ಯಂತ ಯಶಸ್ವಿ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದರೂ, ತಮ್ಮ ವೃತ್ತಿಜೀವನದ ಕಠಿಣ ಹಂತದಲ್ಲಿ ತಾವು ಸಹ ಅಸುರಕ್ಷತೆ ಮತ್ತು ಆತ್ಮಸಂಶಯಕ್ಕೆ ಒಳಗಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನ Centre for Sports Excellenceನಲ್ಲಿ...