ದೇಶ3 hours ago
Monsoon Rain Update: ಎಲ್ ನಿನೊ ಪರಿಣಾಮದಿಂದ ದುರ್ಬಲಗೊಂಡ ಮಳೆ, ಮುಂದೇನಿದೆ IMD ಮುನ್ಸೂಚನೆ?
ನವದೆಹಲಿ: Monsoon Rain ಜುಲೈ ತಿಂಗಳ ಅರ್ಧಭಾಗ ಕಳೆದಿದ್ದರೂ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿನ ಉಪಗ್ರಹ ಚಿತ್ರಗಳು ದೇಶದ ಅನೇಕ ಪ್ರದೇಶಗಳಲ್ಲಿ...