ಬೆಂಗಳೂರು2 hours ago
Rajajinagara ದಲ್ಲಿ 66ನೇ ‘ಜನರೊಂದಿಗೆ ಜನಸೇವಕ’ ಕಾರ್ಯಕ್ರಮ; ಕಾಫಿ-ಟೀ ಶಾಪ್ಗಳ ವಿರುದ್ಧ ಕ್ರಮಕ್ಕೆ ಶಾಸಕ ಎಸ್. ಸುರೇಶ್ ಕುಮಾರ್ ಸೂಚನೆ
ಬೆಂಗಳೂರು: Rajajinagara ವಿಧಾನಸಭಾ ಕ್ಷೇತ್ರದ ನಾಗರಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ‘Jana Sevaka’ ಕಾರ್ಯಕ್ರಮವು 66ನೇ ವಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಶಾಸಕ S. Suresh Kumar ಅವರ ನೇತೃತ್ವದಲ್ಲಿ ನಡೆದ ಈ...