ಅಪರಾಧ3 hours ago
ತರಗತಿಯಲ್ಲಿ ಏನಾಯಿತು? 8 ತಿಂಗಳ ಬಳಿಕ ಹೊರಬಂದ CCTV ವಿಡಿಯೋ ಪ್ರಶ್ನೆ ಎಬ್ಬಿಸಿದೆ
ಜೈಪುರ: ರಾಜಸ್ಥಾನದ (Rajasthan) ಜೈಪುರದಲ್ಲಿ (Jaipur) ಕಳೆದ ವರ್ಷ ಶಾಲಾ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದ 9 ವರ್ಷದ ವಿದ್ಯಾರ್ಥಿನಿಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆ ನಡೆದ ಸುಮಾರು ಎಂಟು ತಿಂಗಳ ಬಳಿಕ ಬಾಲಕಿಯ ಕುಟುಂಬವು...