ಕ್ರೀಡೆ3 weeks ago
‘ದಿ ಹಂಡ್ರೆಡ್’ ಹರಾಜಿನಲ್ಲಿ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿ: ಕಾವ್ಯ ಮಾರನ್ ವಿರುದ್ಧ ನೆಟ್ಟಿಗರ ಆಕ್ರೋಶ
ನವದೆಹಲಿ: ಇಂಗ್ಲೆಂಡ್ನಲ್ಲಿ ನಡೆಯಲಿರುವ The Hundred 2026 ಟಿ20 ಲೀಗ್ ಹರಾಜಿನಲ್ಲಿ ಪಾಕಿಸ್ತಾನದ ಸ್ಪಿನ್ನರ್ Abrar Ahmed ಅವರನ್ನು 1,90,000 ಪೌಂಡ್ (ಸುಮಾರು ₹2.34 ಕೋಟಿ)ಗೆ ಖರೀದಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. Sunrisers Eastern Cape...