ದೇಶ9 months ago
ರಾಜೀವ್ ಗಾಂಧಿ 81ನೇ ಜಯಂತಿ: ವೀರ ಭೂಮಿಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಮುಖಂಡರಿಂದ ಗೌರವ ನಮನ
ದೆಹಲಿ: ಭಾರತದ ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್ ಗಾಂಧಿ ಅವರ 81ನೇ ಜನ್ಮದಿನಾಚರಣೆ ಇಂದು (ಆಗಸ್ಟ್ 20) ವೀರಭೂಮಿಯಲ್ಲಿ ಸ್ಮರಣೆಯೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರ ಪುತ್ರ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್...