ದೇಶ3 hours ago
ಬಾಲರಾಮನ ಕಾಣಿಕೆಗೂ ಕನ್ನ: ಅಯೋಧ್ಯೆ ರಾಮಮಂದಿರ ಕಳ್ಳತನದ ಜಾಲದ ಒಳಕಥೆ
ಲಕ್ನೋ: ಅಯೋಧ್ಯೆ ರಾಮಮಂದಿರದ ದೇಣಿಗೆ ಹಾಗೂ ಅಮೂಲ್ಯ ಆಭರಣಗಳ ದುರ್ಬಳಕೆ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರ ತನಿಖೆ ಮಹತ್ವದ ಹಂತ ತಲುಪಿದೆ. ಭಕ್ತರು ಅರ್ಪಿಸಿದ ಕಾಣಿಕೆಗಳ ಲೆಕ್ಕದಲ್ಲಿ ಅಕ್ರಮ ಎಸಗಿ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ...