ಸಿನಿಮಾ2 hours ago
Ramayana: Shri Rama ನ ಪಾತ್ರದ ಬಗ್ಗೆ ಅನುಮಾನವೇ ಇತ್ತು! ಭಾವನಾತ್ಮಕ ಒಪ್ಪಿಗೆಯೊಂದಿಗೆ Ranbir Kapoor ಪ್ರತಿಕ್ರಿಯೆ
ಮುಂಬೈ: ನಿತೇಶ್ ತಿವಾರಿ ನಿರ್ದೇಶಕ ಅವರ ಮಹತ್ವಾಕಾಂಕ್ಷೆಯ ‘Ramayana ‘ ಚಿತ್ರದ ಮೊದಲ ಟೀಸರ್ ಬಿಡುಗಡೆಯಾದ ನಂತರ ರಾಮನ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟ Ranbir Kapoor ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿದ್ದವು....