ಅಪರಾಧ6 months ago
ಮೈಸೂರು ದಸರಾ: 10 ವರ್ಷದ ಬಾಲಕಿ ಬಲೂನ್ ಮಾರಾಟ ಸಂದರ್ಭದಲ್ಲಿ ಹತ್ಯೆ – ಪೊಲೀಸ್ ತನಿಖೆ ಗಂಭೀರ
ಮೈಸೂರು: ದಸರಾ ಪ್ರಯುಕ್ತ ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಬಲೂನ್ ಮಾರಾಟಕ್ಕೆ ಬಂದಿದ್ದ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಪೊಲೀಸರು ಈ ಪ್ರಕರಣವನ್ನು ಅತ್ಯಾಚಾರ ಮತ್ತು ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಬಾಲಕಿಯ ಶವವು ಮಣ್ಣಿನ...