ದೇಶ5 months ago
ಕಬಡ್ಡಿ ಮೈದಾನಕ್ಕಿಳಿದ ಸಚಿವ ತಿಮ್ಮಾಪೂರ: ರೆಡ್ ದೃಶ್ಯ ನೋಡಿ ಅಭಿಮಾನಿಗಳ ಸಂಭ್ರಮ!
ಬಾಗಲಕೋಟೆ ಜಿಲ್ಲೆ ರಬಕವಿ–ಬನಹಟ್ಟಿ ತಾಲ್ಲೂಕಿನ ಚಿಮ್ಮಡ ಗ್ರಾಮದಲ್ಲಿ ನಡೆದ ‘ಕಬಡ್ಡಿ ವೈಭವ 2025’ ಕ್ರೀಡಾ ಕಾರ್ಯಕ್ರಮಕ್ಕೆ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿದರು. ಕ್ರೀಡಾಭಿಮಾನಿಗಳ ಹರ್ಷದ ನಡುವೆ ಅವರು ಸ್ವತಃ ಮೈದಾನಕ್ಕೆ ಇಳಿದು ರೆಡ್ ಹಾಕಿ...