ದೇಶ3 hours ago
RBIಯಿಂದ ಐತಿಹಾಸಿಕ ನಿರ್ಧಾರ? ಕಾಗದದ ನೋಟುಗಳಿಗೆ ಗುಡ್ಬೈ, ₹10-₹20 ಪ್ಲಾಸ್ಟಿಕ್ ನೋಟುಗಳ ಸಿದ್ಧತೆ!
ನವದೆಹಲಿ: ದೇಶದಲ್ಲಿ UPI ಹಾಗೂ ಡಿಜಿಟಲ್ ಪಾವತಿಗಳ ಬಳಕೆ ವೇಗವಾಗಿ ಹೆಚ್ಚುತ್ತಿದ್ದರೂ, ನಗದು ಹಣದ ಚಲಾವಣೆ ಇನ್ನೂ ದಾಖಲೆಯ ಮಟ್ಟದಲ್ಲೇ ಇದೆ. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಭಾರತೀಯ ಕರೆನ್ಸಿ ವ್ಯವಸ್ಥೆಯಲ್ಲಿ...