ದೇಶ2 months ago
Jio Happy New Year Plan 2026: AI–OTT ಜೊತೆಗೆ ಹೊಸ ವರ್ಷದ ವಿಶೇಷ ರೀಚಾರ್ಜ್ಗಳು ಬಿಡುಗಡೆ
ಹೊಸ ವರ್ಷಕ್ಕೂ ಮುನ್ನ ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ Happy New Year 2026 ವಿಶೇಷ ರೀಚಾರ್ಜ್ ಯೋಜನೆಗಳನ್ನು ಘೋಷಿಸಿದೆ. ಈ ಬಾರಿ ಜಿಯೋ ಕೇವಲ ಡೇಟಾ ಮತ್ತು ಕರೆ ಸೇವೆಗಳಲ್ಲದೇ, AI ತಂತ್ರಜ್ಞಾನ...