ದೇಶ17 hours ago
7 ವರ್ಷಗಳ ಬಳಿಕ ಇರಾನ್ ತೈಲ ಖರೀದಿ – ಭಾರತದ ದೊಡ್ಡ ನಿರ್ಧಾರ
ಮುಂಬೈ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಮಹತ್ವದ ಬೆಳವಣಿಗೆಯಾಗಿ, ಭಾರತ ಸುಮಾರು 7 ವರ್ಷಗಳ ಬಳಿಕ ಇರಾನ್ ನಿಂದ ಮತ್ತೆ ಕಚ್ಚಾ ತೈಲ ಖರೀದಿ ಮಾಡಿದೆ. ಅಮೆರಿಕಾ ನೀಡಿದ ತಾತ್ಕಾಲಿಕ ವಿನಾಯಿತಿ ಬಳಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ....