ದೇಶ3 months ago
ಹಿಂದಿ ಕಲಿಯುವಂತೆ ಒತ್ತಾಯ: ದೆಹಲಿ ರಾಜಕೀಯದಲ್ಲಿ ಹೊಸ ವಿವಾದ
ನವದೆಹಲಿಯ ಪತ್ಪರ್ಗಂಜ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಕೌನ್ಸಿಲರ್ ರೇಣು ಚೌಧರಿ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಪೂರ್ವ ದೆಹಲಿಯ ಮಯೂರ್ ವಿಹಾರ್ನ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಉದ್ಯಾನವನದಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದ...