ದೇಶ6 months ago
ರೆಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ: RBI ದೊಡ್ಡ ಘೋಷಣೆ, ಸಾಲ–EMI ಗಳು ಕಡಿಮೆ
ಮುಂಬೈ: ದೇಶದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿ 5.50%ರಿಂದ 5.25% ಕ್ಕೆ ಇಳಿಕೆ ಮಾಡಿದೆ. ಹಣಕಾಸು ನೀತಿ ಸಮಿತಿ...