ದೇಶ4 hours ago
ಫೇಸ್ಬುಕ್ನಿಂದ ಮಿಂತ್ರಾವರೆಗೆ; ಶ್ವೇತಾ ಕೃಷ್ಣ ಯಶಸ್ಸಿನ ಸ್ಪೂರ್ತಿದಾಯಕ ಪಯಣ
ಬೆಂಗಳೂರು: ಸೃಜನಶೀಲತೆ, ಪರಿಸರ ಸ್ನೇಹಿ ಫ್ಯಾಷನ್ ಮತ್ತು ನಿರಂತರ ಪರಿಶ್ರಮದ ಮೂಲಕ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ಉದ್ಯಮಿಯರಾದ ಶ್ವೇತಾ ಕೃಷ್ಣ ಅವರಿಗೆ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಸಮಾರಂಭದಲ್ಲಿ ‘ರೆಸಿಲಿಯಂಟ್ ಫ್ಯಾಷನ್ ವ್ಯಾಂಗಾರ್ಡ್...