ದೇಶ2 hours ago
NEET PROTEST ಪೊಲೀಸ್ ವ್ಯಾನ್ ಮುಂದೆ ಏಕಾಏಕಿ ನಿಂತ ಈ ಯುವತಿ ಯಾರು? 40 ನಿಮಿಷದಲ್ಲೇ ನಡೆದದ್ದು ದೇಶದ ಗಮನ ಸೆಳೆಯಿತು!
ಮುಂಬೈ: NEET ಪ್ರಶ್ನೆಪತ್ರಿಕೆ ಸೋರಿಕೆ (Paper Leak) ವಿರೋಧಿಸಿ ಮುಂಬೈನ ದಾದರ್ನಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಒಂದು ಘಟನೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಪೊಲೀಸರು ವಶಕ್ಕೆ ಪಡೆದಿದ್ದ ವಿದ್ಯಾರ್ಥಿಗಳನ್ನು ಪೊಲೀಸ್ ವ್ಯಾನ್ನಲ್ಲಿ...