ದೇಶ5 months ago
ಪಾಟ್ನಾದಲ್ಲಿ ಭೀಕರ ದುರಂತ: ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳ ಸೇರಿದಂತೆ ಐವರ ದುರ್ಮರಣ
ಪಾಟ್ನಾ (ಬಿಹಾರ): ಪಾಟ್ನಾ ಜಿಲ್ಲೆಯ ದಾನಾಪುರ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಭೀಕರ ಅವಘಡ ಸಂಭವಿಸಿದೆ. ಇಂದಿರಾ ಆವಾಸ್ ಯೋಜನೆ (IAY) ಅಡಿಯಲ್ಲಿ ನಿರ್ಮಿಸಲಾದ ಹಳೆಯ ಮನೆ ಮೇಲ್ಛಾವಣಿ ಕುಸಿದು, ಮೂರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ....