ದೇಶ2 months ago
ಕೆಂಗೇರಿ ಉಪನಗರದಲ್ಲಿ ಕ್ಯಾನ್ಸರ್ ಜಾಗೃತಿ ಮಹಾ ಅಭಿಯಾನ: ಅನುಪಮಾ ಪಂಚಾಕ್ಷರಿ ನಾಯಕತ್ವದಲ್ಲಿ ‘ಕ್ಯಾನ್ಸರ್ ಅವೇರ್ನೆಸ್ ರನ್ & ವಾಕ್’
ಬೆಂಗಳೂರು: ರಾಜಧಾನಿಯ ಕೆಂಗೇರಿ ಉಪನಗರದಲ್ಲಿ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಬೃಹತ್ ‘ಕ್ಯಾನ್ಸರ್ ಅವೇರ್ನೆಸ್ ರನ್ ಮತ್ತು ವಾಕ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರೋಟರಿ ಕೆಂಗೇರಿ ಉಪನಗರದ ಸಹಯೋಗದಲ್ಲಿ, ಸಾಮಾಜಿಕ ಮುಖಂಡರಾದ ಅನುಪಮಾ ಪಂಚಾಕ್ಷರಿ ಅವರ...