ಬೆಂಗಳೂರು4 hours ago
ಆಯೋಗದ ನೋಟಿಸ್ಗೂ ಕ್ಯಾರೆ ಇಲ್ಲ! ಬೆಂಗಳೂರು ಉತ್ತರ ಎಸಿಗೆ ಭಾರೀ ದಂಡ
ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ (RTI Act) ಅಡಿಯಲ್ಲಿ ಸಾರ್ವಜನಿಕರು ಕೋರಿದ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರು ಉತ್ತರ ಉಪ ವಿಭಾಗದ ಉಪ ವಿಭಾಗಾಧಿಕಾರಿ (ಎಸಿ) ಕಿರಣ್ ಅವರಿಗೆ ಕರ್ನಾಟಕ ರಾಜ್ಯ...