ದೇಶ3 hours ago
ಉಕ್ರೇನ್ ದಾಳಿಯಿಂದ ರಷ್ಯಾದಲ್ಲಿ ಪೆಟ್ರೋಲ್ ಕೊರತೆ; ಭಾರತದಿಂದ ಇಂಧನ ಆಮದು ಆರಂಭ!
ನವದೆಹಲಿ: ಉಕ್ರೇನ್ನ ಡ್ರೋನ್ ದಾಳಿಗಳಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳು ಮತ್ತು ಇಂಧನ ಮೂಲಸೌಕರ್ಯಕ್ಕೆ ಹಾನಿಯಾಗಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಉಂಟಾಗಿರುವ ಪೆಟ್ರೋಲ್ ಕೊರತೆಯನ್ನು ನಿವಾರಿಸಲು ರಷ್ಯಾ ಭಾರತದಿಂದ ಸಮುದ್ರಮಾರ್ಗದ ಮೂಲಕ ಪೆಟ್ರೋಲ್ ಆಮದು ಆರಂಭಿಸಿದೆ ಎಂದು...