ದೇಶ3 hours ago
Manmohan Singh ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರ ಪುಸ್ತಕದಲ್ಲಿ ಹೊಸ ಬಹಿರಂಗ; ರಾಜಕೀಯ ವಲಯದಲ್ಲಿ ಚರ್ಚೆ
ನವದೆಹಲಿ: Manmohan Singh ಅವರು ಕೇಂದ್ರ ಚುನಾವಣಾ ಆಯೋಗದ (ECI) ಬಗ್ಗೆ ವ್ಯಕ್ತಪಡಿಸಿದ್ದ ಗೌರವ ಮತ್ತು ಸಾಂವಿಧಾನಿಕ ಬದ್ಧತೆಯ ಕುರಿತ ಅಪರೂಪದ ಘಟನೆಯೊಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ (S.Y. Quraishi) ಅವರ...