ದೇಶ2 years ago
ಸಲಾರ್’ ಕೆಜಿಎಫ್ ಗಿಂತ ಐದು ಪಟ್ಟು ದೊಡ್ಡದು: ಛಾಯಾಗ್ರಾಹಕ ಭುವನ್ ಗೌಡ
ಛಾಯಾಗ್ರಾಹಕ ಭುವನ್ ಗೌಡ ಅವರು ಪ್ರಶಾಂತ್ ನೀಲ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರವಾದ ಸಲಾರ್ಗೆ ಸುಮಾರು ಮೂರೂವರೆ ವರ್ಷಗಳನ್ನು ಮೀಸಲಿಟ್ಟಿದ್ದಾರೆ. ಪ್ರಶಾಂತ್ ನೀಲ್ ಅವರ ಜೊತೆಗೆ ಉಗ್ರಂ ಮತ್ತು ಕೆಜಿಎಫ್ ಸರಣಿ ಚಿತ್ರಗಳ ನಾಲ್ಕನೇ ಸಹಯೋಗವಾಗಿದೆ....