ದೇಶ5 months ago
ಹಿಂದೂ ಯುವಕರಿಗೆ ವಿವಾದಾತ್ಮಕ ಸಲಹೆ: “ಓಡಿ ಮದುವೆಯಾಗಿದ್ರೆ ಉದ್ಯೋಗ ಕೊಡಿಸುತ್ತೇನೆ”
ಲಕ್ನೋ: ಉತ್ತರ ಪ್ರದೇಶದ ಮಾಜಿ ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ (Raghvendra Pratap Singh) ಅವರು ಅತ್ಯಂತ ವಿವಾದಾತ್ಮಕ ಹೇಳಿಕೆ ನೀಡಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. “ಹಿಂದೂ ಯುವಕರು ಕನಿಷ್ಠ 10 ಮುಸ್ಲಿಂ...