ದೇಶ6 months ago
ಬೆಂಗಳೂರು ಮೂಲದ ವೊಬಲ್ ಒನ್ ಸ್ಮಾರ್ಟ್ಫೋನ್ ಭಾರತದಲ್ಲಿ ಲಾಂಚ್: ₹22,000 ಆರಂಭಿಕ ಬೆಲೆ!
ವೊಬಲ್ ಒನ್ ಭಾರತದಲ್ಲಿ ಲಾಂಚ್: ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಹೊಸ ಬ್ರ್ಯಾಂಡ್ ವೊಬಲ್ ಒನ್ ಅಧಿಕೃತವಾಗಿ ಅಪ್ಪಳಿಸಿದೆ. ಬೆಂಗಳೂರು ಮೂಲದ ಇಂಡ್ಕಲ್ ಟೆಕ್ನಾಲಜೀಸ್ನ ಆಂತರಿಕ ಬ್ರ್ಯಾಂಡ್ ವೊಬಲ್ ಬಿಡುಗಡೆ ಮಾಡಿರುವ ಇದು ಕಂಪನಿಯ ಮೊದಲ ಸ್ಮಾರ್ಟ್ಫೋನ್...