ಅಪರಾಧ7 months ago
ಪುಷ್ಪಾ ಸ್ಟೈಲ್ನಲ್ಲಿ ಶ್ರೀಗಂಧ ಕಳ್ಳರು! ಈರುಳ್ಳಿ ಮೂಟೆಯಲ್ಲಿ ಸಾಗಾಟ, ನಾಲ್ವರು ಲಾಕ್
ಬೆಂಗಳೂರು: ಪುಷ್ಪಾ ಸಿನಿಮಾದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಹೇಗೆ ನಡೆಯುತ್ತದೋ, ಅದೇ ರೀತಿಯ ಖತರ್ನಾಕ್ ಶ್ರೀಗಂಧ ಕಳ್ಳರು ನೈಜ ಜೀವನದಲ್ಲಿ ಕೃತ್ಯ ಮಾಡಿದ್ದಾರೆ! ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಅಡಗಿಸಿ ಸಾಗಿಸುತ್ತಿದ್ದ ಈ ಗ್ಯಾಂಗ್ ಸಿದ್ದಾಪುರ...