ಕ್ರೀಡೆ4 hours ago
LATEST : ಭಾರತ–ಪಾಕ್ ಪಂದ್ಯಕ್ಕೂ ಮುನ್ನ ಹೊಸ ಚರ್ಚೆ
ಬೆಂಗಳೂರು: ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಆರಂಭಿಸಿರುವ ‘ನೋ ಹ್ಯಾಂಡ್ಶೇಕ್’ ಅಭಿಯಾನವನ್ನು ಭಾರತದ ಮಾಜಿ ಆಟಗಾರ Sanjay Manjrekar ತೀವ್ರವಾಗಿ ಟೀಕಿಸಿದ್ದಾರೆ. ಇದು “ತುಂಬಾ ಸಿಲ್ಲಿ ಮತ್ತು ಮೂರ್ಖತನದ ಕೆಲಸ” ಎಂದು ಅವರು ಹೇಳಿದ್ದಾರೆ....