ರಾಜ್ಯ1 day ago
KSRTC : ಲಘು-ಭಾರಿ ವಾಹನ ಚಾಲನೆ ಕಲಿಯಲು ಆಸೆಯೇ? KSRTCಯಿಂದ ಉಚಿತ ಅವಕಾಶ
ಬೆಂಗಳೂರು: ಉದ್ಯೋಗದ ನಿರೀಕ್ಷೆಯಲ್ಲಿರುವ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡ (ST) ಸಮುದಾಯದ ಯುವಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸುವರ್ಣಾವಕಾಶ ಕಲ್ಪಿಸಿದೆ. ಎಸ್ಸಿಪಿ (SCP) ಮತ್ತು ಟಿಎಸ್ಪಿ (TSP) ಯೋಜನೆಯಡಿ...